ಪುಟಾಣಿ ದೇಶವಾಗಿದ್ದರೂ ವಿಶ್ವಕಪ್‌ನಲ್ಲಿ ಯಾರೂ ಊಹಿಸದಂತೆ ಆಟವಾಡಿ ಫೈನಲ್‌ಗೆ ಏರಿದ್ದ ಕ್ರೊವೇಷಿಯಾ ಜಗತ್ತಿಗೆ ಅಚ್ಚರಿಯುಂಟು ಮಾಡಿತ್ತು. ಈ ದೇಶವನ್ನು ನೋಡಿ ನಾವು ಕಲಿಯುವುದು ಇದೆ ಎಂದು ಭಜ್ಜಿ ಟ್ವೀಟ್ ದೂಸ್ರಾ ಎಸೆದಿದ್ದಾರೆ. <br /> <br />FIFA world cup is over and Croatia might have not lifted the world cup but hey have many hearts says the internet . Even Bhajji says we have a lot to learn from that small Nation <br />